ಕೆಲವು ಚಿತ್ರಗಳೊಂದಿಗೆ ವಿಸೀ ಅವರ ನೆನೆಪಿನ ನೋಟ


ಚಿತ್ರಸಂಪುಟಕ್ಕೆ
ವಿ.ಸೀ. ವಿಶೇಷ ಕಾರ್ಯಕ್ರಮಗಳು

ಶ್ರೀರಂಗ ನಮನ ಕಾರ್ಯಕ್ರಮ ಬಲದಿಂದ ಎಡಕ್ಕೆ ಡಾ ಎಚ್ ಕೆ ರಂಗನಾಥ್ ಶ್ರೀಮತಿ ಶಾರದಾ ಶ್ರೀರಂಗ ಶ್ರೀಮತಿ ಶಶಿ ದೇಶಪಾಂಡೆ ಶ್ರೀರಂಗನ ಮಗಳು,

ಶಿವರಾಮ ಕಾರಂತರ ಶತಮಾನೋತ್ಸವ ಕಾರ್ಯಕ್ರಮ, ಶ್ರೀ ನಿಟ್ಟೂರು ಶ್ರೀನಿವಾಸರಾವ್ ಅವರಿಂದ ದೀಪ ಬೆಳಗಿ ಕಾರಂತರಿಗೆ ನಮನ

ವಿ.ಸೀ. ವಿಶೇಷ ಕಾರ್ಯಕ್ರಮಗಳು

ಶ್ರೀರಂಗನ ನಮನ ಸಂಸ್ಮರಣ ಕಾರ್ಯಕ್ರಮ ನೀಲತ್ತಳ್ಳಿ ಕಸ್ತೂರಿ, ಪ್ರೊ.ಜಿ ವೆಂಕಟಸುಬ್ಬಯ್ಯ, ಪ್ರೊ.ಜಿ ಕೆ ಗೋವಿಂದರಾವ್

ವಿದ್ವಾನ್ ಎನ್ ರಂಗನಾಥ್ ಶರ್ಮಾ ಅವರ 93ನೇಯ ಹುಟ್ಟು ಹಬ್ಬದ ಕಾರ್ಯಕ್ರಮ (ಎಡದಿಂದ ಬಲಕ್ಕೆ) ಶತಾವಧಾನಿ ಡಾ ಆರ್ ಗಣೇಶ್‌, ಡಾ ರಾ ಸತ್ಯನಾರಾಯಣ, ವಿದ್ವಾನ್ ಎನ್ ರಂಗನಾಥ ಶರ್ಮಾ, ಪ್ರೊ.ಎಂ ಎಚ್ ಕೃಷ್ಣಯ್ಯ ಮತ್ತು ಪ್ರೊ.ಅ.ರಾ.ಮಿತ್ರ

ವಿ ಸೀ ಅವರ ʻಮೊಲ್ಲೆ ಮಲ್ಲಿಗೆʼ ಗೀತ ಸಂಕಲನ ಬಿಡುಗಡೆ ಪ್ರೊ.ಎಲ್ಎಸ್ ಶೇಷಗಿರಿರಾವ್ ಅವರಿಂದ (ಎಡದಿಂದ ಬಲಕ್ಕೆ): ಪ್ರೊ.ಎಂ ಎಚ್ ಕೃಷ್ಣಯ್ಯ, ಡಾ ಬಿ ಸಿ ರಾಮಚಂದ್ರ ಶರ್ಮ, ಪ್ರೊ. ಎಲ್. ಎಸ್. ಎಸ್, ಡಾ. ಎಚ್.ಎಸ್ ವೆಂಕಟೇಶಮೂರ್ತಿ

ಡಾ ಎಚ್.ಕೆ ರಂಗನಾಥ್ ಸಂಸ್ಮರಣೆ ಕಾರ್ಯಕ್ರಮ ಗಣ್ಯರಿಂದ ದೀಪ ಬೆಳಗಿ ಪುಷ್ಪಾಂಜಲಿ ಅರ್ಪಣೆ ಡಾ ಜಿ ಎಸ್ ಶಿವರುದ್ರಪ್ಪ, ಶ್ರೀ ಮುಖ್ಯಮಂತ್ರಿ ಚಂದ್ರು , ಶ್ರೀ ವ್ಯಾಸರಾಯ ಬಲ್ಲಾಳ, ಶತಾವಧಾನಿ ಡಾ ಆರ್ ಗಣೇಶ್, ಪ್ರೊ.ಎಂ ಎಚ್ ಕೃಷ್ಣಯ್ಯ, ವಿ ರಂಗನಾಥರಾವ್

'ನೆನಪಿಗೆ ಸಾವಿಲ್ಲ' ಡಾ. ರಂಗನಾಥ್ ಸ್ಮರಣೆ ಕೃತಿ ಬಿಡುಗಡೆ, (ಎಡದಿಂದ ಬಲಕ್ಕೆ) ಶ್ರೀ ಮುಖ್ಯಮಂತ್ರಿ ಚಂದ್ರು, ಡಾ. ಪಿ.ವಿ ನಾರಾಯಣ, ಶ್ರೀ ವ್ಯಾಸರಾಯ ಬಲ್ಲಾಳ, ಡಾ ಜಿ.ಎಸ್. ಎಸ್, ಪ್ರೊ.ಎಂ. ಎಚ್ ಕೃಷ್ಣಯ್ಯ, ಡಾ.ಶತಾವಾಧಾನಿ, ಆರ್. ಗಣೇಶ್

(ಎಡದಿಂದ ಬಲಕ್ಕೆ) ಡಾ ಎಚ್ ಕೆ ರಂಗನಾಥ್, ಡಾ. ಸಿ.ಎನ್ ರಾಮಚಂದ್ರನ್, ಶ್ರೀ ನಿಟ್ಟೂರು ಶ್ರೀನಿವಾಸರಾವ್, ಶ್ರೀ ವ್ಯಾಸರಾಯ ಬಲ್ಲಾಳ, ಡಾ. ಟಿ.ವಿ.ಪಿ ಶಾಸ್ತ್ರಿ

ಶ್ರೀ ನಿಟ್ಟೂರು ಶ್ರೀನಿವಾಸರಾವ್ ಅವರಿಗೆ ನೂರರ ನಮನ (ಎಡದಿಂದ ಬಲಕ್ಕೆ) ಪ್ರೊ.ಜಿ ಅಶ್ವತ್ಥ ನಾರಾಯಣ, ಡಾ ಎಚ್ ಕೆ ರಂಗನಾಥ್, ಶ್ರೀ ನಿಟ್ಟೂರು ಶ್ರೀನಿವಾಸ್ ರಾವ್, ಪ್ರೊ. ಎಲ್. ಎಸ್. ಶೇಷಗಿರಿರಾವ್ ಮತ್ತು ಡಾ ಟಿ ವಿ ವೆಂಕಟಾಚಲಶಾಸ್ತ್ರಿ

ಕೆ ಎಸ್ ಎನ್ ಅವರ ಎದೆ ತುಂಬಾ ನಕ್ಷತ್ರ ಕವನ ಸಂಕಲನ ಬಿಡುಗಡೆ ಡಾ ಬಿ ಸಿ ರಾಮಚಂದ್ರ ಶರ್ಮ ಅವರಿಂದ (ಎಡದಿಂದ ಬಲಕ್ಕೆ) ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ ಬಿ ಸಿ ರಾ. ಶರ್ಮ, ಪ್ರೊ.ಜಿ ವೆಂಕಟಸುಬ್ಬಯ್ಯ ಮತ್ತು ಪ್ರೊ.ಎಂ ಎಚ್ ಕೃಷ್ಣಯ್ಯ

ಪ್ರೊ.ಕೆ ವಿ ಅಯ್ಯರ್ ಬದುಕು ಬರಹ (ಡಾ ಪಿ ವಿ ನಾರಾಯಣ) ಕೃತಿ ಬಿಡುಗಡೆ: ವಿದ್ವಾನ್ ಎನ್ ರಂಗನಾಥ ಶರ್ಮಾ, (ಎಡದಿಂದ ಬಲಕ್ಕೆ): ಡಾ ಎಚ್.ಕೆ. ರಂಗನಾಥ್‌, ಪ್ರೊ.ಜಿ.ವೆಂಕಟಸುಬ್ಬಯ್ಯ, ಡಾ. ಟಿ.ವಿ ವೆಂಕಟಾಚಲ ಶಾಸ್ತ್ರೀ, ಡಾ. ಎನ್ ಎಸ್ ತಾರಾನಾಥ

ಎಡದಿಂದ ಬಲಕ್ಕೆ: ಪ್ರೊ.ಎಂ ರಾಮಚಂದ್ರ (ಕಾರ್ಕಳ), ಪ್ರೊ.ಜಿ ವೆಂಕಟಸುಬ್ಬಯ್ಯ, ಡಾ. ಟಿ ವಿ ವೆಂಕಟಾಚಲ ಶಾಸ್ತ್ರಿ, ಡಾ ಎಚ್ ಕೆ ರಂಗನಾಥ್

ಕೆ ಎಸ್ ಎನ್ ಅವರ 'ನವಿಲ ಧಣಿ' ಕವನ ಸಂಕಲನ ಬಿಡುಗಡೆ ಡಾ ಜಿ ಎಸ್ ಶಿವರುದ್ರಪ್ಪ ಅವರಿಂದ. ಪ್ರೊ. ಎಲ್. ಎಸ್. ಶೇಷಗಿರಿರಾವ್ ಮತ್ತು ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ

ಶ್ರೀ ಕೆ ನರಸಿಂಹಮೂರ್ತಿ ಸ್ಮರಣೆ ಕಾರ್ಯಕ್ರಮ ಮತ್ತು ಅವರ 'ಪಾಶ್ಚಾತ್ಯ ಸಾಹಿತ್ಯ ವಿಹಾರ' ಕೃತಿ ಬಿಡುಗಡೆ ಕಾರ್ಯಕ್ರಮ (ಎಡದಿಂದ ಬಲಕ್ಕೆ): ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಜಿ ವೆಂಕಟಸುಬ್ಬಯ್ಯ, ಪ್ರೊ.ಗುರುರಾಜರಾವ್, ಪ್ರೊ.ಎಚ್ ಕೆ ರಾಮಚಂದ್ರಮೂರ್ತಿ

ಸಂಗೀತದ ಸಿರಿ ಎಚ್ ಯೋಗನರಸಿಂಹ ಕೃತಿ ಬಿಡುಗಡೆ ಎಡದಿಂದ ಬಲಕ್ಕೆ ಶ್ರೀ ಎಚ್ ವೈ ಶಾರದಾ ಪ್ರಸಾದ್, ಪ್ರೊ.ಸಾ ಕೃ ರಾಮಚಂದ್ರ ರಾವ್, ಶ್ರೀ ನಿಟ್ಟೂರು ಶ್ರೀನಿವಾಸರಾವ್, ಪ್ರೊ. ಎಲ್. ಎಸ್. ಶೇಷಗಿರಿರಾವ್ ಮತ್ತು ಡಾಕ್ಟರ್ ಎಚ್ ಕೆ ರಂಗನಾಥ್

ಸ್ಮೃತಿ ಚಿತ್ರ ಸಂಪುಟ (ವಿ.ಸೀ) ಮತ್ತು ಕೆಲವು ಚೀನಿ ಕವನಗಳು (ಕೆ.ಎಸ್.‌ ನ) ಕೃತಿ ಬಿಡುಗಡೆ ನ್ಯಾ. ನಿಟ್ಟೂರು ಶ್ರೀನಿವಾಸ್ ರಾವ್ ಅವರಿಂದ (ಎಡದಿಂದ ಬಲಕ್ಕೆ): ಡಾ ಎಚ್ ಎಸ್ ವೆಂಕಟೇಶಮೂರ್ತಿ, ಪ್ರೊ.ಜಿ ವೆಂಕಟಸುಬ್ಬಯ್ಯ, ಶ್ರೀ ಕೆ ಎಸ್ ನರಸಿಂಹಸ್ವಾಮಿ, ಪ್ರೊ.ಎಂ ಎಚ್ ಕೃಷ್ಣಯ್ಯ

ಸಾರ್ಥಕ ಬದುಕು ಪುಸ್ತಕ ಬಿಡುಗಡೆ ಶ್ರೀ ಎಚ್ ವೈ ಶಾರದಾ ಪ್ರಸಾದ್ ಅವರಿಂದ ಉಪಸ್ಥಿತಿ: ಡಾ ಬಿ ಬಿ ಪಿ ರಾಧಾಕೃಷ್ಣ, ಪ್ರೊ.ಸಾ ಕೃ ರಾಮಚಂದ್ರರಾವ್, ಶ್ರೀ ನಿಟ್ಟೂರು ಶ್ರೀನಿವಾಸರಾವ್‌

ಪಿ ವಿ ಜೋಶಿಯವರ ಕಾವ್ಯಶಾಸ್ತ್ರ ವಿನೋದ ಮತ್ತು ಡಾ ಹೆಚ್ ಕೆ ರಂಗನಾಥ್ ಅವರ ನೆನೆದವರ ಮನದಲ್ಲಿ ಪುಸ್ತಕ ಬಿಡುಗಡೆ ಪ್ರೊ.ಸಾ ಕೃ ರಾಮಚಂದ್ರರಾವ್ ಅವರಿಂದ (ಎಡದಿಂದ ಬಲಕ್ಕೆ): ಡಾ. ಪಿ ವಿ ನಾರಾಯಣ, ಶ್ರೀ ನಿಟ್ಟೂರು ಶ್ರೀನಿವಾಸರಾವ್, ಪ್ರೊ.ಎಂ ಎಚ್ ಕೃಷ್ಣಯ್ಯ.

ಶ್ರೀ ಪಿ ವಿ ಜೋಶಿ ಸ್ಮರಣೆ ಮತ್ತು ಸವಿನೆನಪು ಕೃತಿ ಬಿಡುಗಡೆ ಕಾರ್ಯಕ್ರಮ (ಎಡದಿಂದ ಬಲಕ್ಕೆ) ಪ್ರೊ.ಅ ರಾ ಮಿತ್ರ, ಶ್ರೀ ಎಂ ಶಂಕರ್, ಶ್ರೀ ನಿಟೂರು ಶ್ರೀನಿವಾಸರಾವ್, ಪ್ರೊ. ಎಲ್. ಎಸ್. ಶೇಷಗಿರಿ ರಾವ್

ಪ್ರೊ.ಕೆ ವಿ ಅಯ್ಯರ್ ಜನ್ಮಶತಾಬ್ಧ ಕಾರ್ಯಕ್ರಮ (ಎಡದಿಂದ ಬಲಕ್ಕೆ): ಡಾ ಪಿ ವಿ ನಾರಾಯಣ, ಶ್ರೀ ನಿಟ್ಟೂರು ಶ್ರೀನಿವಾಸ್ ರಾವ್, ಪ್ರೊ.ಸಾ ಕೃ ರಾಮಚಂದ್ರರಾವ್, ಡಾ ಎಚ್ ಕೆ ರಂಗನಾಥ್

ವಿ.ಸೀ. ವಿಶೇಷ ಕಾರ್ಯಕ್ರಮಗಳು

ಶ್ರೀ ರಾಳ್ಳಪಲ್ಲಿ ಅನಂತ ಕೃಷ್ಣಶರ್ಮ ಜನ್ಮಶತಾಬ್ಧ ಕಾರ್ಯಕ್ರಮ ವಿಶೇಷ ಉಪನ್ಯಾಸ: ಪ್ರೊ.ಸಾ ಕೃ ರಾಮಚಂದ್ರ ರಾವ್ ಅವರಿಂದ ಶ್ರೀ ರಾಳ್ಳಪಲ್ಲಿಯವರ ಬದುಕು- ಬರಹ ಕೃತಿ ಬಿಡುಗಡೆ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರಿಂದ

ಕೆ ವಿ ಅಯ್ಯರ್ ಬದುಕು ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟನೆ: ಡಾ ಶಿವರಾಮ ಕಾರಂತ

ವಿ.ಸೀ. ವಿಶೇಷ ಕಾರ್ಯಕ್ರಮಗಳು

ವಿ.ಸೀ. ವಿಶೇಷ ಕಾರ್ಯಕ್ರಮಗಳು

ವಿ.ಸೀ. ವಿಶೇಷ ಕಾರ್ಯಕ್ರಮಗಳು

ವಿ.ಸೀ. ವಿಶೇಷ ಕಾರ್ಯಕ್ರಮಗಳು

ವಿ.ಸೀ. ವಿಶೇಷ ಕಾರ್ಯಕ್ರಮಗಳು