ಕೆಲವು ಚಿತ್ರಗಳೊಂದಿಗೆ ವಿಸೀ ಅವರ ನೆನೆಪಿನ ನೋಟ
ಉಪನ್ಯಾಸಕರು (ಬಲದಿಂದ ಎಡಕ್ಕೆ): ಪ್ರೊ ಸಾ.ಕೃ. ರಾಮಚಂದ್ರರಾವ್, ಅಧ್ಯಕ್ಷರಾಗಿ: ಶ್ರೀ ನಿಟ್ಟೂರು ಶ್ರೀನಿವಾಸರಾವ್, ಸಂಪದದ ಅಧ್ಯಕ್ಷ: ಶ್ರೀ ಪಿ.ವಿ. ಜೋಶಿ
ಹೊನ್ನಾವರ ಕಾಲೇಜಿನಲ್ಲಿ ವಿ.ಸೀ. ಸಂಸ್ಮರಣ ಉಪನ್ಯಾಸ ನೀಡುತ್ತಿರುವವರು: ಶ್ರೀ ಗೌರೀಶ ಕಾಯ್ಕಿಣಿಯವರು
ಉಪನ್ಯಾಸಕರು: ಡಾ. ರಂ. ಶ್ರೀ. ಮುಗಳಿ (ಎಡದಿಂದ ಬಲಕ್ಕೆ) : ನಿಟ್ಟೂರು ಶ್ರೀನಿವಾಸರಾವ್, ಡಾ. ರಂ.ಶ್ರೀ. ಮುಗಳಿ, ಪ್ರೊ. ಎಲ್. ಎಸ್. ಶೇಷಗಿರಿರಾವ್, ಪಿ. ವಿ. ಜೋಶಿ