ಕೆಲವು ಚಿತ್ರಗಳೊಂದಿಗೆ ವಿಸೀ ಅವರ ನೆನೆಪಿನ ನೋಟ


ಚಿತ್ರಸಂಪುಟಕ್ಕೆ
ವಿ.ಸೀ. ಸಾಹಿತಿಗಳೊಂದಿಗೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಸೀ. ಸನ್ಮಾನ ಸಮಾರಂಭರದಲ್ಲಿ ಮಾತಾನಾಡುತ್ತಿರುವುದು. ಅನ್ಯಭಾಷಾಪ್ರಶಸ್ತಿ ಪುರಸ್ಕಾತರು, ಆಸೀನರಾಗಿರುವವರಲ್ಲಿ ಮೊದಲನೆಯವರು ಡಾ. ಉಮಾಶಂಕರ ಜೋಶಿ (ಗುಜರಾತಿ ಕವಿ, ವಿಮರ್ಶಕ)

ಮಣಿಪಾಲದ ರೂವಾರಿ ಡಾ ಟಿ ಎಂ ಎ ಪೈ ಅವರೊಂದಿಗೆ

ಪಂಡಿತ ಸೇಡಿಯಾಪು ಕೃಷ್ಣಭಟ್ಟರೊಂದಿಗೆ

ವಿ.ಸೀ. ಆಧುನಿಕ ಕನ್ನಡದ ದಿಗ್ಗಜರೊಂದಿಗೆ

ವಿ.ಸೀ ಆಧುನಿಕ ಕನ್ನಡದ ದಿಗ್ಗಜರೊಂದಿಗೆ

ಸಂದರ್ಶನ ಮಾಸ್ತಿ ಅವರೊಂದಿಗೆ

ಕೇಂದ್ರ ಸಾ.ಅ. ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯಲ್ಲಿ. ವಿಸೀ ಅನ್ಯಭಾಷಾ ಪ್ರಶಸ್ತಿ ಪುರಸ್ಕೃತರೊಂದಿಗೆ

ವರಕವಿ ಬೇಂದ್ರೆಯವರೊಂದಿಗೆ

ವಿ.ಸೀ.ನವದೆಹಲಿಯಲ್ಲಿ

ಕಾರಂತರೊಂದಿಗೆ (ಎಡದಿಂದ ಬಲಕ್ಕೆ): ರಾಮಕೃಷ್ಣ ಐತಾಳ್, ಕು.ಶಿ. ಹರಿದಾಸಭಟ್ಟ, ಶಿವರಾಮ ಕಾರಂತ, ವಿಸೀ, ವಿ ಎಂ ಇನಾಂದಾರ್

ಒರಿಯ ಸಾಹಿತಿಗಳೊಂದಿಗೆ ವಿ ಸೀ

ವಿ ಸೀ ಮಹಾಭಾರತದ ಕೃಷ್ಣಚಾರಿತ್ರ ಕೃತಿ ಬಿಡುಗಡೆ ಸ್ವಗೃಹದಲ್ಲಿ ಪ್ರೊ ವಿ ಎಂ ಇನಾಂದಾರ್‌ ಮತ್ತು ಪ್ರೊ ಎಂ ವಿ ಸೀತಾರಾಮಯ್ಯ ಅವರೊಂದಿಗೆ

ಕುಮಟಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (ನಿಂತಿರುವವರು ಮೊದಲ ಸಾಲು ಎಡದಿಂದ ಬಲಕ್ಕೆ): ಶಿವರಾಮ ಕಾರಂತ, ವಿಸೀ, ದ.ರಾ ಬೇಂದ್ರೆ, ಬಿ ಸಿ ರಾಮಚಂದ್ರ ಶರ್ಮ (ವಿಸೀ ಹಿಂದೆ)

ಆದ್ಯ ರಂಗಾಚಾರ್ಯ (ಶ್ರೀರಂಗ) ಅವರೊಂದಿಗೆ

ಪಂಡಿತ ಶ್ರೀ ಮಲ್ಲಿಕಾರ್ಜುನ ಮಾನ್ಸೂರ್ ಅವರೊಂದಿಗೆ ಸ್ವಗೃಹದಲ್ಲಿ

ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಸೀ, (ಹಿಂದಿನ ಸಾಲಿನಲ್ಲಿ ನಿಂತವರಲ್ಲಿ) : ದ.ರಾ ಬೇಂದ್ರೆ, ಶಿವರಾಮ ಕಾರಂತ ಮತ್ತು ಎ ಎನ್ ಮೂರ್ತಿರಾವ್

ಷಹನಾಯಿ ಸಲ್ರೂಟ್ ಉಸ್ತಾದ್‌ ಬಿಸ್ಮಿಲ್ಲಾ ಖಾನ್ ರೊಡನೆ (ಸ್ವಗೃಹದಲ್ಲಿ)

ಪುರಭವನ ಬೆಂಗಳೂರು ಸಾರ್ವಜನಿಕ ಸನ್ಮಾನ ಸಾರ್ವಜನಿಕ (೧೯೭೦) (ಎಡದಿಂದ ಬಲಕ್ಕೆ): ವಿ ಸೀ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದೇ ಜವರೇಗೌಡ, ಶಿವರಾಮ ಕಾರಂತ, ಕು. ಶಿ.ಹರಿದಾಸಭಟ್ಟ, ಕೆ ಎಸ್ ನರಸಿಂಹಸ್ವಾಮಿ

ಡಾ. ಎಸ್ ರಾಧಾಕೃಷ್ಣನ್ ಅವರೊಂದಿಗೆ

ಪಂಡಿತ ಮಲ್ಲಿಕಾರ್ಜುನ ಮಾನ್ಸೂರ್ ಅವರೊಂದಿಗೆ (ಸ್ವಗೃಹದಲ್ಲಿ)

ಡಾ. ಶಿವರಾಮ ಕಾರಂತರೊಂದಿಗೆ

ಆರ್ ನಾಗೇಂದ್ರರಾವ್ ಮತ್ತು ಜಿ ನಾರಾಯಣರೊಂದಿಗೆ ವಿಸೀ

ಬೆಂಗಳೂರು ಎಚ್ ಎಂ ಟಿ ಕರ್ನಾಟಕ ಸಂಘದ ವತಿಯಿಂದ ಸನ್ಮಾನ 31.10.1976 ರಲ್ಲಿ

ಮಾಸ್ತಿ ಅವರೊಂದಿಗೆ ವಿ ಸೀತಾರಾಮಯ್ಯ ಮಂಗಳೂರಿನಲ್ಲಿ

ವರನಟ ಶ್ರೀ ರಾಜಕುಮಾರ್ ರೊಂದಿಗೆ (ಸ್ವಗೃಹದಲ್ಲಿ)

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರೊ ವಿ ಎಂ ಇನಾಂದಾರ್ ಹಾಗೂ ಫಲಿಮಾರು ಮಠಾಧೀಶರೊಂದಿಗೆ

ಹೊನ್ನಾವರದಲ್ಲಿ

ಎ ಎನ್ ಮೂರ್ತಿರಾವ್ ಮತ್ತು ಮಾಸ್ತಿಯವರೊಂದಿಗೆ ವಿ ಸೀತಾರಾಮಯ್ಯ (ಮಾತನಾಡುತ್ತಿರುವವರು:) ಪ್ರೊ ಜಿ ವೆಂಕಟ ಸುಬ್ಬಯ್ಯ

ಪಂಜೆ ಶತಮಾನೋತ್ಸವ ಸಂದರ್ಭದಲ್ಲಿ ಮಂಗಳೂರಿನಲ್ಲಿ

ಕಾರಂತ ದಂಪತಿಗಳೊಡನೆ ಉಪಸ್ಥಿತಿ: ಶ್ರೀರಂಗ, ಶ್ರೀಮತಿ ಲೀಲಾ ಕಾರಂತ, ಡಾ ಶಿವರಾಮ ಕಾರಂತ, ಡಾ ವಿ.ಕೆ ಗೋಕಾಕ್

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿ ಸೀತಾರಾಮಯ ಅವರಿಗೆ ಕ ಸಾ ಪ ಸನ್ಮಾನ (ಮಾತನಾಡುತ್ತಿರುವವರು): ಪ್ರೊ ಜಿ ಪಿ ರಾಜರತ್ನಂ others as in photo

ಕನ್ನಡ ಸಾಹಿತ್ಯ ಪರಿಷತ್ತಿಗೆ ಆಗಮಿಸಿದ್ದ ರಷ್ಯನ್ ಆಯೋಗದೊಂದಿಗೆ ವಿ ಸೀತಾರಾಮಯ್ಯ (ತಿ.ತಾ ಶರ್ಮರೊಂದಿಗೆ)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿಸೀ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಕಸಾಪ ಅಧ್ಯಕ್ಷರಾದ ಶ್ರೀ ಜಿ ನಾರಾಯಣ ಅವರಿಂದ (ಉಪಸ್ಥಿತಿ): ಡಾ. ಮಾಸ್ತಿ ಮತ್ತು ಡಾ ಜಿ ಏಸ್ ಶಿವರುದ್ರಪ್ಪ

ವಿಸೀ ಸಾರ್ವಜನಿಕ ಸನ್ಮಾನ ಸಮಾರಂಭ 1970. ಗೌರವಾರ್ಪಣೆ: ರಾಮಕೃಷ್ಣ ಐತಾಳ್ರಿಂದ (ಎಡಕ್ಕೆ): ಶ್ರೀಮತಿ ಸರೋಜಮ್ಮ ವಿ ಸೀ

ವಿ ಸೀ ʻಮಹನೀಯರುʼ ಕೃತಿ ಬಿಡುಗಡೆ ಮತ್ತು ಸಾರ್ವಜನಿಕ ಸನ್ಮಾನ ಸಮಾರಂಭಕ್ಕೆ ಆಗಮನ. ಪುರಭವನ, ಬೆಂಗಳೂರು, 1970. (ಎಡದಿಂದ ಬಲಕ್ಕೆ): ಪಿ.ಎನ್.ಕಾಮತ್‌, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ ಕೆ ಅನಂತರಾಮ್, ವಿ ಸೀತಾರಾಮಯ್ಯ

ವರಕವಿ ಬೇಂದ್ರೆಯವರೊಂದಿಗೆ