ಕೆಲವು ಚಿತ್ರಗಳೊಂದಿಗೆ ವಿಸೀ ಅವರ ನೆನೆಪಿನ ನೋಟ


ಚಿತ್ರಸಂಪುಟಕ್ಕೆ
ವಿ.ಸೀ. ಸಮಗ್ರ ಸಾಹಿತ್ಯ

ವಿ ಸೀ ಸಾಹಿತ್ಯ ತತ್ವ, ಕಲಾಮೀಮಾಂಸೆ, ವಿಮರ್ಶೆ ಸಂಪುಟ 5 ಬಿಡುಗಡೆ ಕಾರ್ಯಕ್ರಮ

ವಿ ಸೀ ಸಮಗ್ರ ಕಾವ್ಯ ಸಂಪುಟ ಸ್ನೇಹ ವಿಶ್ವಾಸ ಬಿಡುಗಡೆ ಮಾಡಿದ ಶಿವರಾಮ ಕಾರಂತರು

ವಿ ಸೀ ʼಸ್ಮೃತಿ ಚಿತ್ರ ಸಂಪುಟʼ ಬಿಡುಗಡೆ ಕಾರ್ಯಕ್ರಮ

ವಿ ಸೀ ʻಕವಿ ಕಾವ್ಯ ಪರಂಪರೆʼ ವಿಮರ್ಶೆ ಸಂಪುಟ-3 ಬಿಡುಗಡೆ ಡಾ. ಜಿ.ಎಸ್ ಶಿವರುದ್ರಪ್ಪ ಅವರಿಂದ

ವಿ ಸೀ ಲಲಿತ ಪ್ರಬಂಧ ಸಂಪುಟ ಬಿಡುಗಡೆ ಪ್ರೊ. ಎ.ಎನ್. ಮೂರ್ತಿರಾವ್ ಅವರಿಂದ.

ಸಮಗ್ರ ಕಾವ್ಯ ಬಿಡುಗಡೆ ಮಾಡಿದ ಬಳಿಕ ಭಾಷಣ ಕಾರಂತರ ಭಾಷಣ

ವಿ.ಸೀ.ಸಮಗ್ರ ಸಾಹಿತ್ಯ ೬೬ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಿಟ್ಟೂರು ಶ್ರೀನಿವಾಸರಾಯರ ಭಾಷಣ

ವಿದ್ವಾನ್ ಎನ್. ರಂಗನಾಥ ಶರ್ಮ ಅವರಿಂದ ವಿ ಸೀ ʻಕಾವ್ಯ, ನಾಟಕʼ ವಿಮರ್ಶೆ ಸಮಗ್ರ ಸಾಹಿತ್ಯ ಕೃತಿ ಬಿಡುಗಡೆ.

ವಿ ಸೀ ʻಇತಿಹಾಸಕಾವ್ಯಗಳುʼ ವಿಮರ್ಶೆ ಸಂಪುಟ-1 ಬಿಡುಗಡೆ ಪ್ರೊ.ಎಲ್.‌ ಎಸ್. ಶೇಷಗಿರಿರಾವ್ ಅವರಿಂದ ‌

ವಿ ಸೀ ವ್ಯಕ್ತಿ ಚಿತ್ರಗಳು ಸಂಪಟ ಭಾಗ 2 ಬಿಡುಗಡೆ ಡಾ. ಶಿವರಾಮ ಕಾರಂತರಿಂದ

ವಿ ಸೀ ಅವರ ವ್ಯಕ್ತಿ ಚಿತ್ರ ಸಂಪುಟ ಭಾಗ-1 ಬಿಡುಗಡೆ ಡಾ. ಶಿವರಾಮ ಕಾರಂತರಿಂದ

ವಿ ಸೀ ಸಮಗ್ರ ನಾಟಕ ಸಂಪುಟ ಬಿಡುಗಡೆ ಡಾ. ಯು.ಆರ್. ಅನಂತಮೂರ್ತಿ ಅವರಿಂದ, ಅಧ್ಯಕ್ಷತೆ: ಜಸ್ಟಿಸ್ ಇ.ಎಸ್. ವೆಂಕಟರಾಮಯ್ಯ (ಎಡ ಪಕ್ಕದಲ್ಲಿರುವವರು)

ವಿ ಸೀ ಅವರ ಸಮಗ್ರ ನಾಟಕ ಸಂಪುಟದ ಬಿಡುಗಡೆಯ ನಂತರ ಭಾಷಣ ಡಾ. ಯು.ಆರ್. ಅನಂತಮೂರ್ತಿ ಅವರಿಂದ